ತೀರ್ಥಹಳ್ಳಿ :ತುಂಗಾ ನದಿಯಲ್ಲಿ ನೀರುಪಾಲಾಗಿದ್ದ ಇಬ್ಬರು ಯುವಕರ ಮೃ** ಪತ್ತೆ!

ತೀರ್ಥಹಳ್ಳಿಯ ಬಾಳೆಬೈಲು ಪಾರ್ಕ್ ಸಮೀಪ ತುಂಗಾ ನದಿಯಲ್ಲಿ ನೀರುಪಾಲಾಗಿದ್ದ ದಾವಣಗೆರೆ ಮೂಲದ ಇಬ್ಬರು ಯುವಕರ ಮೃ**ದೇ**ಗಳು ಪತ್ತೆಯಾಗಿವೆ.ಶಿವು (22) ಹಾಗೂ ರುದ್ರೇಶ್ (24) ಮೃತ ಯುವಕರು. ಈಜಲು ನದಿಗೆ ತೆರಳಿದ್ದ ಐವರ ತಂಡದ ಇಬ್ಬರು ಯುವಕರು ನೀರುಪಾಲಾಗಿದ್ದರು. ಇದೀಗ ಇಬ್ಬರ ಮೃತದೇಹಗಳೂ ಪತ್ತೆಯಾಗಿವೆ.ಈವೇಳೆ ನಿರಂತರ ಹುಡುಕಾಟದಲ್ಲಿದ್ದ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಪೊಲೀಸ್,ಅಗ್ನಿಶಾಮಾಕ ಸಿಬ್ಬಂದಿಗಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

What do you feel about this post?

86%
like

Like

14%
love

Love

0%
happy

Happy

0%
haha

Haha

0%
sad

Sad

0%
angry

Angry

0%
thinking

Thinking

Leave a Reply

Your email address will not be published. Required fields are marked *