ಅರುಣ್ ಮಂಜುನಾಥ್

ಕಳೆದ 9 ವರ್ಷಗಳಿಂದ ಪತ್ರಿಕೋದ್ಯಮದ ಹಾದಿಯಲ್ಲಿ ಹಲವು ಪತ್ರಿಕೆಗಳು, ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ ಅನುಭವದೊಂದಿಗೆ, ನಮ್ಮದೇ ಆದ ‘ಸತ್ಯಶೋಧ ನ್ಯೂಸ್’ ಡಿಜಿಟಲ್ ಮಾಧ್ಯಮವನ್ನು ಆರಂಭಿಸಿ ಇಂದು 7ನೇ ವರ್ಷದ ಪಯಣದಲ್ಲಿದ್ದೇವೆ ಎಂಬುದು ಹೆಮ್ಮೆಯ ಸಂಗತಿ.

ಸುದ್ದಿಯ ಬೆನ್ನತ್ತುವ ಛಲ, ಸತ್ಯವನ್ನು ಅನಾವರಣಗೊಳಿಸುವ ಬದ್ಧತೆ, ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಜವಾಬ್ದಾರಿ — ಇವೇ ನಮ್ಮ ಪತ್ರಿಕೋದ್ಯಮದ ಶಕ್ತಿ.

ಸರ್ಕಾರ ಮತ್ತು ಜನರ ನಡುವಿನ ಸೇತುವೆಯಾಗಿ, ಜನಸಾಮಾನ್ಯರ ಆಶೋತ್ತರಗಳಿಗೆ ಧ್ವನಿಯಾಗಿ, ಅನ್ಯಾಯದ ವಿರುದ್ಧ ಪ್ರಶ್ನೆಯಾಗಿ, ಸಮಾಜದ ಆಗುಹೋಗುಗಳಿಗೆ ಕನ್ನಡಿಯಾಗಿ ಸದಾ ನಿಮ್ಮೊಂದಿಗಿರುತ್ತೇವೆ.

What do you feel about this post?

83%
like

Like

17%
love

Love

0%
happy

Happy

0%
haha

Haha

0%
sad

Sad

0%
angry

Angry

0%
thinking

Thinking